ತುಮಕೂರು ವಿಶ್ವವಿದ್ಯಾಲಯ ಭಾರತದ ವಿಶ್ವವಿದ್ಯಾಲಯ. ಇದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ 2004 ರಲ್ಲಿ ಸ್ಥಾಪಿಸಲಾಯಿತು. == ಸಂಸ್ಥೆಯ ಪರಿಚಯ == ತುಮಕೂರು ವಿಶ್ವವಿದ್ಯಾನಿಲಯವು ೨೦೦೪ರಲ್ಲಿ ಸ್ಥಾಪನೆಯಾಯಿತು. == ವಿಭಾಗಗಳು == === ಸ್ನಾತಕೋತ್ತರ === ==== ಕಲಾ ವಿಭಾಗ ==== ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಸಮಾಜಶಾಸ್ತ್ರ ಸಾರ್ವಜನಿಕ ಆಡಳಿತ ಸಾರ್ವಜನಿಕ ಕಾರ್ಯ ==== ವಿಜ್ಞಾನ ವಿಭಾಗ ==== ಭೌತಶಾಸ್ತ್ರ ರಸಾಯನಶಾಸತ್ತ್ರ ಸಾವಯವ ರಸಾಯನಶಾಸ್ತ್ರ ಜೀವ ರಸಾಯನಶಾಸ್ತ್ರ ಜೀವತಂತ್ರಜ್ಞಾನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪರಿಸರ ವಿಜ್ಞಾನ ಗಣಿತಶಾಸ್ತ್ರ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ಮನೋವಿಜ್ಞಾನ ==== ವಾಣಿಜ್ಯ ವಿಭಾಗ ==== ವಾಣಿಜ್ಯ ವ್ಯವಹಾರ ಆಡಳಿತ == ಸಂಶೋಧನೆಯ ಪೀಠ == == ಉಲ್ಲೇಖಗಳು == ತುಮಕೂರು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ